ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್ ರಮೇಶ್ ಪೋವಾರ್ ಅವರ ಕಾರ್ಯತಂತ್ರವನ್ನು ತಂಡದ ಆಟಗಾರ್ತಿಯರೇ ಶ್ಲಾಘಿಸಿದ್ದರೂ, ಮಿಥಾಲಿ ರಾಜ್ ಹಗರಣದಿಂದಾಗಿ ಅವರು ಬೆಲೆ ತೆರಬೇಕಾದ ಸಂದರ್ಭ ಬಂದಿದೆ. ಭಾರತದ ಮಹಿಳಾ ಏಕದಿನ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿರುವ ಮಿಥಾಲಿ ರಾಜ್ ಅವರೊಂದಿಗೆ ಮಾಡಿಕೊಂಡಿರುವ ಸಂಘರ್ಷದಿಂದಾಗಿ, ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ರಮೇಶ್ ಪೋವಾರ್ ಅವರ ಅವಧಿ ಮುಂದುವರಿಯುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸುತ್ತಿವೆ.
indian women's team coach Ramesh Powar on Wednesday met BCCI CEO Rahul Johri and GM (Cricket Operations) Saba Karim and accused Mithali Raj of blackmailing and pressurising Team India coaches. Mithali was not selected in the playing XI of the Indian team for the World T20 semi-final against England last week.